3ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ ಸಂಘಟನೆಯ (ನಂತರದಲ್ಲಿ ಇದೇ ಬ್ರಿಕ್ಸ್ ಆಯಿತು) ಮೂರನೆಯ ಶೃಂಗಸಭೆ ಮತ್ತು ಇದು 14 ಏಪ್ರಿಲ್ 2011ರಲ್ಲಿ ಸಾನ್ಯದಲ್ಲಿ ನಡೆಯಿತು. ಬ್ರೆಜಿಲ್, ರಷ್ಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ಅಲ್ಲದೆ ಅತಿಥಿಗಳಾಗಿ ಚೀನಾ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು. == ಭಾಗವಹಿಸಿದವರು == ‌‌ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.